ಶಿವಮೊಗ್ಗ ಇಂದಿನ ಅಡಿಕೆ ಮಾರುಕಟ್ಟೆ ದರಗಳು ವಿವಿಧ ಕೃಷಿ ಮಾರುಕಟ್ಟೆಯಾ ಇಂದಿನ ಕನಿಷ್ಠ ಬೆಲೆ, ಗರಿಷ್ಠ ಬೆಲೆ ಮತ್ತು ಸರಾಸರಿ ಬೆಲೆ. ಇಲ್ಲಿ ನೀವು ಪ್ರತಿ ನಿತ್ಯವೂ ವಿವಿಧ ಮಾರುಕಟ್ಟೆಯ ಅಡಿಕೆ ದರದ ಬಗ್ಗೆ ಮಾಹಿತಿ ಪಡೆಯಬಹುದು.
ಮಾರುಕಟ್ಟೆ | ವಿಧ | ಕನಿಷ್ಠ ದರ | ಗರಿಷ್ಠ ದರ | ಸರಾಸರಿ |
ಶಿವಮೊಗ್ಗ | ಸರಕು | 55000 | 83900 | 66400 |
ರಾಶಿ | 34800 | 53700 | 52800 | |
ಬೆಟ್ಟೆ | 32050 | 55200 | 54900 | |
ಗೊರಬಲು | 18100 | 36900 | 34900 |
ಮಾರುಕಟ್ಟೆ | ವಿಧ | ಕನಿಷ್ಠ ದರ | ಗರಿಷ್ಠ ದರ | ಸರಾಸರಿ |
ಸಾಗರ | ರಾಶಿ | 32600 | 52800 | 51800 |
ಬಿಳೆ ಗೊಟು | 12100 | 31100 | 30100 | |
ಸಿಪ್ಪೆಗೋಟು | 10600 | 20200 | 19600 | |
ಚಾಲಿ | 28000 | 36600 | 35900 |
ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ದರವು ಬೇರೆ ಬೇರೆ ಆಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಅಡಿಕೆ ದರದಲ್ಲಿ ಏರಿಳಿತವಾಗುತ್ತಿರುತ್ತದೆ. ನಮ್ಮ ಜಾಲತಾಣದಲ್ಲಿ ಅಡಿಕೆ ಬೆಳೆಗಾರರಿಗೆ ಪ್ರತಿನಿತ್ಯವೂ ಅಡಿಕೆ ದರದ ಬಗ್ಗೆ ಮಾಹಿತಿ ದೊರೆಯುತ್ತದೆ.
ನಾವು ಇಲ್ಲಿ ನೀಡಿರುವ ದರಗಳು ಕೇವಲ ಪ್ರಾಥಮಿಕ ಮಾಹಿತಿಗಾಗಿ ಮಾತ್ರ. ನಿಖರವಾದ ದರಗಳಿಗಾಗಿ ಮಾರುಕಟ್ಟೆ ಸ್ಥಳಗಳನ್ನು ನೇರವಾಗಿ ಸಂಪರ್ಕಿಸಿ. ಇಲ್ಲಿ ನೀಡಿರುವ ಬೆಲೆಗಳ ಆಧಾರದ ಮೇಲೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ, ಕೆಲವು ಸಮಯದಲ್ಲಿ ಮಾರುಕಟ್ಟೆಯ ದರಗಳು ಏರಿಳಿತವಾಗುತ್ತಿರುತ್ತದೆ.